top of page

ವಿಶ್ವ ಪರಿಸರ ದಿನಾಚರಣೆ / Environmental Day 2022

ವಿಶ್ವ ಪರಿಸರ ದಿನಾಚರಣೆ / Environmental Day 2022 - MKB Club Maddur

ಮದ್ದೂರು ಕ್ರೀಡಾ ಬಳಗದ (ರಿ ). ಇದರ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಬಳಗದ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷರಾದ ಪ್ರೊ. ಜಿಪಿ ಶಿವಶಂಕರ, ಜಿಬಿ ಸಿದ್ದರಾಮ, ಎಚ್ ಬಿ ರಾಜಣ್ಣ ಸಿಎಚ್ ರಾಮಣ್ಣ, ಎಚ್ ವಿ ಜಯರಾಮು, ಟಿಎಸ್ ಜಯರಾಮ,ಸಿಎಂ ಭದ್ರಯ್ಯ ಮತ್ತು ಪಿ ರಾಮೇಗೌಡ ರವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.


Power in Numbers

Programs

Maddur

Locations

2022-06-05

Volunteers - MKB Memebrs 

Project Gallery

bottom of page