ಸ್ವಾತಂತ್ರ್ಯ ದಿನಾಚರಣೆ / Independence Day Celebration 2022
ಸ್ವಾತಂತ್ರ್ಯ ದಿನಾಚರಣೆ / Independence Day Celebration 2022 by MKB Club
Maddur Kreeda Balaga (R) Management Board has celebrated 75th Independence Day in MKB sports club (Maddur Kreeda Balaga) in the presence of committee president G P Shivashankara, Chief Patron Prof. Kantharaju, Vice President Mr Rajanna, Secretary C H Ramanna, Treasurer Mr Siddaiah , Committee Directors and Members also MKB staffs.
ಭಾಷಣ:-
ನಾವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತೇವೆ.ಬ್ರಿಟಿಷರ ಆಡಳಿತದಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾ ದಿನವಾಗಿದೆ.ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ನೆನಪಿನ ದಿನ. ಆಗಸ್ಟ್ 15 1947 ಕ್ಕೆ ಮೊದಲು ಬ್ರಿಟಿಷ್ ಸರ್ಕಾರ ಸುಮಾರು 200 ವರ್ಷಗಳ ಕಾಲ ಭಾರತ ವನ್ನು ಆಳಿತು. ಸ್ವಾತಂತ್ರ್ಯ ನಂತರ, ಭಾರತದ ಮೊದಲ ಪ್ರಧಾನ ಮಂತ್ರಿ ಪಂ.ಜವಾಹರ್ ಲಾಲ್ ನೆಹರು ಅವರು ಭಾರತದ ಧ್ವಜವನ್ನು ಹಾರಿಸಿದರು. ಪ್ರಧಾನ ಮಂತ್ರಿ ಭಾರತೀಯ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸಿದ್ದರಿಂದ ಈ ಸಂಪ್ರದಾಯ ಮುಂದುವರಿದಿದೆ.
ಆಡಳಿತ ಮಂಡಳಿ
ಮದ್ದೂರು ಕ್ರೀಡಾ ಬಳಗ
Power in Numbers
Programs
Maddur
Locations
2022-08-15
Volunteers - MKB Memebrs